ಅಕ್ಕಿ ಹಿಟ್ಟು- ೨ ಕಪ್
ಉಪ್ಪು ರುಚಿಗೆ ತಕ್ಕಸ್ಟು
ಬಿಸಿ ನೀರು
ಅಕ್ಕಿ ಹಿಟ್ಟನ್ನು ಬಿಸಿ ಬಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಲಟ್ಟಿಸಿ.
ಲಟ್ಟಿಸುವಾಗ ಗೋದಿ/ ಅಕ್ಕಿ ಹಿಟ್ಟಿನಲ್ಲಿ ಲಟ್ಟಿಸಿ.
ನೆನಪಿರಲಿ : ಚೆನ್ನಾಗಿ ನಾದಿ ನಾದಿ ರೊಟ್ಟಿ ಮಾಡಿ.
ಗಟ್ಟಿ ಚಟ್ನಿ ಜೊತ್ಯಾಗ್ ಅಕ್ಕಿ ರೊಟ್ಟಿರಿ.. ಸವೀರೀ....
"ಅಕ್ಕಿ ಹಿಟ್ಟನ್ನು ಬಿಸಿ ಬಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಲಟ್ಟಿಸಿ."
ಪ್ರತ್ಯುತ್ತರಅಳಿಸಿಹೆಂಗೆ ? ಕೈ ಸುಡ್ತಿಲ್ಯಾ?!
bisi bisi niiru haaki spoon/ sowtinalli kalesi... uguru bechchgaadaaga kaiyyalli kalesuvadu. kai suttare rotti tinnalikke aagtille!
ಪ್ರತ್ಯುತ್ತರಅಳಿಸಿ