ಉದ್ದನೆ ಬದನೇಕಾಯಿ-೪
ಒಣ ಮೆಣಸಿನ ಪುಡಿ-೧ ಚಮಚ
ಎಣ್ಣೆ-೨ ಚಮಚ
ಅರಿಸಿನ
ಕರಿಬೇವು-೪೪-೫ ಎಲೆಗಳು
ಉಪ್ಪು
ಬದನೆ ಕಾಯಿಯನ್ನು ಹೋಳುಗಳಾಗಿ ಮಾಡಿಕೊಳ್ಳಿ.
ಇದನ್ನು ೨ ಚಮಚ ಉಪ್ಪು ಹಾಕಿ ನೀರಿನಲ್ಲಿ ೧/೨ ಗಂಟೆ ಇಡಿ. ನಂಜು ಬಿಡುತ್ತದೆ. ಉಪ್ಪಿನ ಬದಲಾಗಿ ಸುಣ್ಣ ಬಳಸಬಹುದು(ತಾಮ್ಬೂಲಕ್ಕೆ ಬಳಸುವ ಸುಣ್ಣ)
೨ ಚಮಚ ಎಣ್ಣೆಯಲ್ಲಿ ಬದನೆ ಹೋಳುಗಳನ್ನು ಹಾಕಿ.
೫-೭ ನಿಮಿಷ ಸಣ್ಣ ಉರಿಯಲ್ಲೇ ಇಡಿ.
ಇದಕ್ಕೆ ಒಣ ಮೆಣಸಿನ ಪುಡಿ+ ಅರಿಸಿನ+ ಉಪ್ಪು+ ಕರಿಬೇವು ಹಾಕಿ.
೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಇದನ್ನು ಚಪಾತಿ, ರೊಟ್ಟಿಯ ಜೊತೆ/ ಅನ್ನದ ಜೊತೆ ಬಳಸಬಹುದು.
ನೆನಪಿಡಿ: ಬದನೆ ಕಾಯಿ ಬಲಿತಿರಬಾರದು. ಎಳೆಯದಾದಸ್ತು ರುಚಿ. ಹಾಗೇನೆ ಬೇಗ ಬೇಯುತ್ತದೆ.
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ