28 ಡಿಸೆಂಬರ್ 2011

ರೊಟ್ಟಿ -೧

ಮೈದಾ- ೧ ಕಪ್
ಚಿರೋಟಿ ರವ- ೧/೨ ಕಪ್
ಅಕ್ಕಿ ಹಿಟ್ಟು- ೧/೪ ಕಪ್
ಹಸಿಮೆಣಸು-೨
ಕರಿಬೇವು- ೫-೬ ಎಲೆಗಳು
ಈರುಳ್ಳಿ ಹೆಚ್ಚಿದ್ದು ೧/೨ ಕಪ್
ಎಣ್ಣೆ ಬೇಯಿಸಲು
ಉಪ್ಪು
ಮಜ್ಜಿಗೆ ೧/೨ ಕಪ್

ಎಲ್ಲ ಹಿಟ್ಟು + ರವ+ ಹಸಿಮೆಣಸು- ಕರಿಬೇವನ್ನು ಹೆಚ್ಚಿ  + ಉಪ್ಪು+ ಈರುಳ್ಳಿ  + ಮಜ್ಜಿಗೆ ಸೇರಿಸಿ ಕಲಸಿ. ಇನ್ನು ನೀರಿನ ಅಂಶ ಬೇಕೆನಿಸಿದರೆ ನೀರನ್ನು ಸೇರಿಸಿ. ಉಂಡೆ ಮಾಡಿ  ಕೈಗೆ ಎಣ್ಣೆ ಹಚ್ಚಿ  ರೊಟ್ಟಿ ತಟ್ಟಿ. ತವಾದ ಮೇಲೆ ಹಾಕಿ ಎನ್ನೆಯೊಂದಿಗೆ ಬೇಯಿಸಿ.


ರೊಟ್ಟಿ...ತಟ್ಟಿ....
ರುಚಿ ... ಎನಿಸುತ್ತೆ... ನಾಲಗೆ  ತಟ್ಟಿ...ತಟ್ಟಿ....!


ಚಂದ್ರಿಕಾ  ಹೆಗಡೆ 

2 ಕಾಮೆಂಟ್‌ಗಳು:

  1. ನಮ್ಮ ಕಡೆ ಬರೀ ಗೋವಿನ ಜೋಳದ ರೊಟ್ಟಿ ಇರುತ್ತದೆ. ಅದರ ಬಗ್ಗೆ ನಿಮಗೆ ಗೊತ್ತಾ ? ಯಾವಾಗದರೂ ಜೋಳದ ರೊಟ್ಟಿ ಇರುತ್ತದೆ. ಅಷ್ಟೆ. ಅಕ್ಕಿಯನ್ನು ಸೇರಿಸಿ ಮಾಡುವ ರೊಟ್ಟಿ ಅಷ್ಟು ರುಚಿಯಾಗಿರೊಲ್ಲ ಅನ್ನೋದು ನನ್ನ ಟೇಸ್ಟು. ಏನಂತಿರಾ ? ನೀವು ಯಾವಾಗದ್ರೂ ಜೋಳದ ರೊಟ್ಟಿ ಬಡೆದಿದ್ದೀರಾ ? ಮನೆಯವರಿಗೆ ಮಾಡಿ ಕೊಡಿ. ಮತ್ತೇ ಮತ್ತೇ ಬೇಡುತ್ತಾರೆ.

    ಪ್ರತ್ಯುತ್ತರಅಳಿಸಿ
  2. AYYO DATE BAGGE TALE KEDSKOLALLA... ANDA HAANGE JOLADA ROTTINNUUU MAADTINI AADRE ALLIYAVARA HAAGE TILU MAADOK BAROLLAA...:( DATE "UP...DATE MAADTINI THANK U.....

    ಪ್ರತ್ಯುತ್ತರಅಳಿಸಿ