ಬಾದಾಮ್ - ೧ ಬಟ್ಟಲು
ಸಕ್ಕರೆ-೨ ಬಟ್ಟಲು
ಏಲಕ್ಕಿ-೫
ಹಾಲು -೧ ಬಟ್ಟಲು
ತುಪ್ಪ- ೩ ಚಮಚ
ಬಾದಾಮ್ ಅನ್ನು ಹಿಂದಿನ ರಾತ್ರಿಯೇ ನೆನಸಿಡಿ. ಮರುದಿನ ಸಿಪ್ಪೆಯನ್ನು ತೆಗೆಯಲು ಸಾಧ್ಯವಾಗುವದು.
ಹಾಲಿನೊಂದಿಗೆ ಸಿಪ್ಪೆ ತೆಗೆದ ಬಾದಾಮ್ ಅನ್ನು ನುಣ್ಣನೆ ರುಬ್ಬಿ.
ಸಕ್ಕರೆಯೊಂದಿಗೆ ಬಾದಾಮ್ ಮಿಶ್ರಣ ವನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ.
ಇದನ್ನು ಒಲೆಯ ಮೇಲಿಟ್ಟು ಕಾಯಿಸಿ.
೨೦- ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಗೊಟಾಯಿಸಿ.
ಸ್ವಲ್ಪ ತುಪ್ಪ ಹಾಕಿ.
ಬಾಣಲೆಯಿಂದ ಬರ್ಫಿ ಮಿಶ್ರಣ ಬಿಡುತ್ತಿದ್ದಾಗ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ.
ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
chandrika hegde

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ