ಈರುಳ್ಳಿ -೩ (ಹೆಚ್ಚಿ)
ತೆಂಗಿನ ತುರಿ- ೧ ಬಟ್ಟಲು
ಮೊಸರು/ ಮಜ್ಜಿಗೆ- ೧ ಬಟ್ಟಲು
ಉಪ್ಪು, ೧/೨ ಚಮಚ ಸಕ್ಕರೆ
ಒಗ್ಗರಣೆಗೆ ೧ ಚಮಚ ಎಣ್ಣೆ, ಸಾಸಿವೆ, ಕರಿಬೇವು, ಅರಿಸಿನ,
ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿ.
ಒಗ್ಗರಣೆಗೆ ಎಣ್ಣೆ ಸಾಸಿವೆ, ಕರಿಬೇವು, . ಒಗ್ಗರಣೆ ಬಿಸಿ ಇದ್ದಾಗಲೇ ಈರುಳ್ಳಿ ಸೇರಿಸಿ. ರುಬ್ಬಿದ ಮಿಶ್ರಣಕ್ಕೆ ಸೇರಿಸಿ. ಮೊಸರು+ಸಕ್ಕರೆ+ ಉಪ್ಪು ಹಾಕಿ.
ಯಾವುದೇ ತರಹ ದ ಅನ್ನ ವೈವಿಧ್ಯದ ಜೊತೆ ....
ಬೇಸಿಗೆಗೆ ಭಜ್ಜಿ (ಹಸಿ)
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ