ಆಲೂ - ೪ ಬೇಯಿಸಿದ್ದು
ಈರುಳ್ಳಿ-೨ ಹೆಚ್ಚಿದ್ದು
ಹಸಿಮೆಣಸು- ೨ ಹೆಚ್ಚಿದ್ದು
ಗರಂ ಮಸಾಲ- ೨ ಚಮಚ
ಉಪ್ಪು ರುಚಿಗೆ
ಕೊತ್ತಂಬರಿ ಸೊಪ್ಪು- ಅರ್ಧ ಹಿಡಿ
ಗೋದಿ ಹಿಟ್ಟು ೪ ಬಟ್ಟಲು
ಬಿಸಿ ಎಣ್ಣೆ ೨ ಚಮಚ
ಪರೋಠ ಬೇಯಿಸಲು ಎಣ್ಣೆ
ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ
ಕಲಸುವ ಮುನ್ನ: ೨ ಚಮಚ ಎಣ್ಣೆ ಬಿಸಿ ಮಾಡಿ ಹಾಕಿ.ರುಚಿಗೆ ಉಪ್ಪು ಸೇರಿಸಿ. ಬಿಸಿ ನೀರಿನಲ್ಲಿ ಕಲಸಿ. ಇದರಿಂದ ಚಪಾತಿ/ ಪರೋಠ ತುಂಬಾ ಮೃದುವಾಗುತ್ತದೆ.
ಬೇಯಿಸಿದ ಆಲೂ ಗಡ್ಡೆಯನ್ನು ಚೆನ್ನಾಗಿ ಹಿಸುಕಿಡಿ. ಇದಕ್ಕೆ ಕೊತ್ತಂಬರಿ ಸೊಪ್ಪು+ ಹಸಿಮೆಣಸು+ ಗರಮ್ ಮಸಾಲ + ಉಪ್ಪು+ ಹೆಚ್ಚಿದ ಈರುಳ್ಳಿ ಸೇರಿಸಿ.
ಚಪಾತಿ ಹಿಟ್ಟಿನಲ್ಲಿ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ. ಇದರೊಳಗೆ ಆಲೂಗಡ್ಡೆಯ ಮಿಶ್ರಣವನ್ನು ಸೇರಿಸಿ . ನಿಧಾನವಾಗಿ ಮುಚ್ಚಿ ಲಟ್ಟಿಸಿ.
ಸ್ವಲ್ಪ ಎಣ್ಣೆ ಸವರಿ ಪರೋಠ ವನ್ನು ಬೇಯಿಸಿ.
ಶುಂಟಿ ಚಟ್ನಿ ಜೊತೆಯಾಗಲಿ....
ಎಲ್ಲೀ.... ಏಳಿ....ಪರೋಠ ತಿನ್ನಿ
ಚಂದ್ರಿಕಾ ಹೆಗಡೆ

ಗರಂಮಸಾಲೆ ಪುಡಿ ಬದಲು ಬೇರೆ ಎಂತಾರೂ alternative?
ಪ್ರತ್ಯುತ್ತರಅಳಿಸಿgharam masalele hehchcu ruchi koduvudu,. horataagi sambaar pudi serisi...! innondu ruchi...!
ಪ್ರತ್ಯುತ್ತರಅಳಿಸಿ