ಪುದಿನ- ೧ ಕಟ್ಟು
ಹುರಿಗಡಲೆ (ಪುಟಾಣಿ)- ೧/೪ ಬಟ್ಟಲು
ತೆಂಗಿನ ತುರಿ- ೧ ಬಟ್ಟಲು
ಹುಳಿಸೇ ರಸ- ೧/೪ ಚಮಚ
ಉಪ್ಪು
ಸಕ್ಕರೆ-೧/೨ ಚಮಚ
ಎಣ್ಣೆ-೨ ಚಮಚ
ಹಸಿಮೆಣಸು -೨
ಸಾಸಿವೆ-೧ ಚಮಚ
ಪುದಿನ ಸೊಪ್ಪನ್ನು ತೊಳೆದು, ಕಡ್ಡಿಯಿಂದ ಸೊಪ್ಪನ್ನು ಬೇರ್ಪಡಿಸಿ.
ಸೊಪ್ಪನ್ನು, ಹಸಿಮೆಣಸನ್ನು , ಹುರಿಗಡಲೆಯನ್ನು ೧ ಚಮಚ ಎಣ್ಣೆಯಲ್ಲಿ ಹುರಿಯಿರಿ-<೨ ನಿಮಿಷ>
ಇದಕ್ಕೆ ತೆಂಗಿನ ತುರಿ, ಉಪ್ಪು, ಸಕ್ಕರೆ ,ಹುಳಿಸೇ ರಸ ಸೇರಿಸಿ ರುಬ್ಬಿ.
ಈ ರುಬ್ಬಿದ ಮಿಶ್ರಣಕ್ಕೆ, ೧ ಚಮಚ ಎಣ್ಣೆಯಲ್ಲಿ ಸಾಸಿವೆ ಒಗ್ಗರಣೆ ಮಾಡಿ ಸೇರಿಸಿ.< ಚಟ್ನಿ ನೀರು ಬೇಕಿದ್ರೆ ನೀರನ್ನು ಸೇರಿಸಿ.>
ದೋಸೆ/ ರೊಟ್ಟಿ/ ಚಪಾತಿಯೊಂದಿಗೆ ಜೊತೆ....
ಸವಿ.+..ಆರೋಗ್ಯ..=...ಮನೆಯ ಶಕ್ತಿ....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ