ಬಾಳೇ ಹಣ್ಣು ಹೆಚ್ಚಿದ್ದು - ೧ ಕಪ್
ತೆಂಗಿನ ಹಾಲು- ೨ ಕಪ್
ಸಕ್ಕರೆ/ ಬೆಲ್ಲ- ೩/೪ ಕಪ್
ಏಲಕ್ಕಿ- ೨-೩ ಪುಡಿ ಮಾಡಿದ್ದು
ಚಿಟಿಕೆ ಉಪ್ಪು ( ಹಾಲು ಹಾಕಿದರೆ ಉಪ್ಪು ಸೇರಿಸಬಾರದು.)
ತೆಂಗಿನ ತುರಿಯನ್ನು ರುಬ್ಬಿ ಸೋಸಿ. ಈ ಹಾಲಿಗೆ ಹೆಚ್ಚಿಟ್ಟ ಬಾಳೇ ಹಣ್ಣು, ಏಲಕ್ಕಿ ಸಕ್ಕರೆ ಅಥವಾ ಬೆಲ್ಲ, ಚಿಟಿಕೆ ಉಪ್ಪು ಹಾಕಿ.
ದೋಸೆ, ಚಪಾತಿ ಜೊತೆ ಇಲ್ಲವೇ ಊಟದ ನಂತರದ ಸಿಹಿಯಾಗಿಯೂ ಸೇವಿಸಲು ಯೋಗ್ಯ.
ಸಿಹಿಯೋ ಸಿಹಿಯು......
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ