ಕಡಲೆ ಬೀಜ- ೧/೨ ಕಪ್
ತೆಂಗಿನ ತುರಿ- ೧/೪ ಕಪ್
ಕೆಂಪು ಮೆಣಸಿನ ಕಾಯಿ- ೩
ಉಪ್ಪು
ಸಕ್ಕರೆ- ೧/೪ ಚಮಚ
ಇಂಗು, ೧ ಚಮಚ ಎಣ್ಣೆ, ಸಾಸುವೆ - ಒಗ್ಗರಣೆಗೆ
ಕಡಲೆ ಬೀಜ, ಕೆಂಪು ಮೆಣಸಿನ ಕಾಯಿಗಳನ್ನು ೧/೨ ಚಮಚ ಎಣ್ಣೆಯಲ್ಲಿ ಹುರಿಯಿರಿ.
ಇದಕ್ಕೆ ತೆಂಗಿನ ತುರಿ, ಸ್ವಲ್ಪ ನೀರು ಸೇರಿಸಿ, ಉಪ್ಪು ಸಕ್ಕರೆ ಹಾಕಿ ರುಬ್ಬಿ.
ರುಬ್ಬಿದ ಮಿಶ್ರಣಕ್ಕೆ, ಇಂಗು ಸಾಸುವೆ ಒಗ್ಗರಣೆ ನೀಡಿ.
ಸಕಾಲಕ್ಕೆ ಸಿಗಲಿ ಸವಿ ಭೋಜನ.....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ