ಅಕ್ಕಿ -೨ ಕಪ್
ಉದ್ದಿನ ಬೇಳೆ- ೩ ಚಮಚ
ಮೆಂತೆ-೧ ಚಮಚ
ಕಡಲೆ ಬೇಳೆ - ೨ ಚಮಚ
ಉಪ್ಪು
ಮೂಲಂಗಿ ಸೊಪ್ಪು- ಹೆಚ್ಚಿದ್ದು ೨ಕಪ್
ಈರುಳ್ಳಿ - ೨ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು- ೧/೨ ಹಿಡಿ ಹೆಚ್ಚಿದ್ದು
ಅರಿಸಿನ ಚಿಟಿಕೆ
ಖಾರ ಪುಡಿ- ೨ ಚಮಚ
ಜೀರಿಗೆ- ೧/೨ ಚಮಚ
ಎಣ್ಣೆ
ಮಾಡುವ ವಿಧಾನ:
ಅಕ್ಕಿ, ಉದ್ದು, ಕಡಲೆಬೇಳೆ , ಮೆಂತೆ ಯನ್ನು ೩-೪ ಗಂಟೆ ನೆನಸಿಡಿ. ಇದನ್ನು ರುಬ್ಬಿ
ಈ ಹಿಟ್ಟಿಗೆ ಹೆಚ್ಚಿದ ಮೂಲಂಗಿ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ,ಉಪ್ಪು, ಅರಿಸಿನ , ಜೀರಿಗೆ , ಖಾರ ಪುಡಿ ಸೇರಿಸಿ.
ದೋಸೆ ತವಾದ ಮೇಲೆ ಆದಸ್ಟು ತೆಳ್ಳಗೆ ಹುಯ್ಯಿರಿ.
ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.
ಮೂಲಂಗಿ..... ದೋಸೆ.... ವಾಸನೆಯಾಗಲ್ಲ.... ನಂಬಿ....
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ