ಮನೆಯ ಶಕ್ತಿ
13 ಜನವರಿ 2012
ಪೈನಾಪಲ್ ಜ್ಯೂಸ್
ಪೈನಾಪಲ್ - ೧/೨
ಸಕ್ಕರೆ- ೧/೨ ಕಪ್
ಚಿಟಿಕೆ ಉಪ್ಪು
ಅಗತ್ಯಕ್ಕೆ ತಕ್ಕಂತೆ ನೀರು
ಪೈನಾಪಲ್ ತುಂಡು ಗಳನಾಗಿ ಮಾಡಿ, ಸಕ್ಕರೆ , ಉಪ್ಪು ೨ ಲೋಟ ನೀರು ಜ್ಯೂಸರ್ ನಲ್ಲಿ ಹಾಕಿ. ಚೆನ್ನಾಗಿ ರುಬ್ಬಿ. ಸೋಸಿ.- ಸೇವಿಸಿ
" ಆರೋಗ್ಯವೇ ಭಾಗ್ಯ "
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ