ಗಟ್ಟಿ ಅವಲಕ್ಕಿ- ೨ ಕಪ್
ಈರುಳ್ಳಿ-೨
ಹಸಿಮೆಣಸಿನ ಕಾಯಿ-೨
ಕೊತ್ತಂಬರಿ ಸೊಪ್ಪು- ೧/೪ ಹಿಡಿ
ಕರಿಬೇವು-೧೦ ಎಲೆಗಳು
ಅರಿಸಿನ -೧/೨ ಚಮಚ
ಸಾಂಬಾರ್ ಪುಡಿ- ೨ ಚಮಚ
ಹುಳಿಸೆ ರಸ- ೨ ಚಮಚ
ಸಕ್ಕರೆ- ೧ ಚಮಚ
ಉಪ್ಪು
ಇಂಗು - ಪುಡಿ ೧/೪ ಚಮಚ
ಎಣ್ಣೆ- ೩ ಚಮಚ
ತೆಂಗಿನ ತುರಿ- ೧/೨ ಬಟ್ಟಲು
ಸಾಸಿವೆ- ೧ ಚಮಚ
ಗಟ್ಟಿ ಅವಲಕ್ಕಿಯನ್ನು ೫ ನಿಮಿಷ ನೆನಸಿ. ನೀರು ಬಿಸಿದು ಇಡಿ. ಹುಳಿಸೆ ರಸ ಸಿದ್ಧಪಡಿಸಿ.
ಈರುಳ್ಳಿ, ಕೊತ್ತಂಬರಿ ಸೊಪ್ಪು ಹೆಚ್ಚಿಡಿ.
ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಚಟ ಪಟ್ ಆದಮೇಲೆ ಹಸಿಮೆಣಸು, ಈರುಳ್ಳಿ, ಕರಿಬೇವನ್ನು ಹಾಕಿ ಹುರಿಯಿರಿ.
ಸಾಂಬಾರ್ ಪುಡಿ, ಹುಳಿಸೆ ರಸ , ಅರಿಸಿನ ಸಕ್ಕರೆ ಹಾಕಿ, ೧ ನಿಮಿಷ ಹುರಿಯಿರಿ.
ಉಪ್ಪು , ಹಿಂಗು, ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ,ಹಾಕಿ.
ನೆನಸಿ ಮೆತ್ತಗಾದ ಅವಲಕ್ಕಿಯನ್ನು ಸೇರಿಸಿ. ಕೈಯ್ಯಾಡಿಸಿ.
ಅಗತ್ಯಕ್ಕೆ ತಕ್ಕಸ್ಟು ! ಉಪ್ಪು ಸೇರಿಸಿ.
೫ ನಿಮಿಷ ಬಿಸಿ ಮಾಡಿ.
ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ.
ಅದೇನು ರುಚಿಯೇ.....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ