ಬೀಟ್ ರೂಟ್ - ೧--ತುರಿದುಕೊಳ್ಳಿ.
ಮೊಸರು-೧ ಬಟ್ಟಲು
ತೆಂಗಿನ ತುರಿ೧/೨ ಬಟ್ಟಲು
ಜೀರಿಗೆ ೧/೨ ಚಮಚ
ಎಣ್ಣೆ-೩ ಚಮಚ
ಉಪ್ಪು
ಹಸಿಮೆಣಸಿನ ಕಾಯಿ-೧
- ಬೀಟ್ ರೂಟ್ ತುರಿಯನ್ನು ೨ ಚಮಚ ಎಣ್ಣೆಯೊಂದಿಗೆ ಹುರಿದಿಟ್ಟುಕೊಳ್ಳಿ.
- ತೆಂಗಿನ ತುರಿ+ಜೀರಿಗೆ+ಉಪ್ಪು ಹಾಕಿ ರುಬ್ಬಿ.
- ರುಬ್ಬಿದ ಮಿಶ್ರಣಕ್ಕೆ ಬೀಟ್ ರೂಟ್ ಸೇರಿಸಿ.
- ಮೊಸರನ್ನು ಹಾಕಿ.
- ೧ಚಮಚ ಎಣ್ಣೆಗೆ ಸಾಸಿವೆ , ಹಸಿಮೆಣಸಿನ ಕಾಯಿ ಒಗ್ಗರಣೆ ನೀಡಿ.
ಅನ್ನದ ಜೊತೆ ಆರೋಗ್ಯಕ್ಕೆ ಹಿತಕರ ಭಜ್ಜಿ. ಬೇಸಗೆಯಲ್ಲಂತೂ... ತಂಪು ತಂಪು.....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ