ಅನ್ನ - ೧ ಕಪ್
ತೆಂಗಿನ ಕಾಯಿ ತುರಿದು ರುಬ್ಬಿದ್ದು ೧/೨ ಕಪ್
ಸಾಂಬಾರ್ ಪುಡಿ- ೨ ಚಮಚ
ಹುಳಿಸೆ ರಸ
ಬೀನ್ಸ್ - ೧೦-೧೨ ಹೆಚ್ಚಿದ್ದು
ಮೊಳಕೆ ಕಟ್ಟಿದ ಕಡಲೆ ಕಾಳು - ಕಾಲು ಕಪ್
ಅರಿಸಿನ ಪುಡಿ
ಎಣ್ಣೆ ೨ ಚಮಚ
ಉಪ್ಪು
ಕರಿಬೇವು
ಈರುಳ್ಳಿ ೧ ಹೆಚ್ಚಿದ್ದು
ಚಿತ್ರಾನ್ನದ ಒಗ್ಗರಣೆಯ ತರಹವೇ ಹಾಕಿ... ಇದಕ್ಕೆ ಕಡಲೆ ಕಾಳು, ಬೀನ್ಸ್ , ಈರುಳ್ಳಿ... ಬಾಡಿಸಿ. ಅರಿಸಿನ ಸಾಂಬಾರ್ ಪುಡಿ, ಹುಳಿಸೆ ರಸ ಉಪ್ಪು ಕರಿಬೇವು, ಹಾಕಿ... ರುಬ್ಬಿದ ತೆಂಗಿನ ಕಾಯಿ ಹಾಕಿ ಹಸಿ ವಾಸನೆ ಹೋಗುವ ತನಕ ಬಿಸಿ ಮಾಡಿ... ನಂತರ ಅನ್ನ ಹಾಕಿ.... ಮೊಸರಿನ ಜೊತೆ ಸವಿಯುವ .... ಸಮಯ....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ