ಹರಿವೆ ಸೊಪ್ಪು- ೧ ಕಟ್ಟು
ಈರುಳ್ಳಿ-೨
ತೆಂಗಿನ ತುರಿ- ೧/೨ ಕಪ್
ಹಸಿಮೆಣಸಿನ ಕಾಯಿ-೧
ಎಣ್ಣೆ ೨ ಚಮಚ
ಸಾಸಿವೆ ಒಗ್ಗರಣೆಗೆ
ಉಪ್ಪು
ಮೊಸರು- ೧ ಬಟ್ಟಲು
ಅರಿಸಿನ ಚಿಟಿಕೆ
ಬೆಲ್ಲ-೧/೨ ಚಮಚ
- ಹರಿವೆ ಸೊಪ್ಪನ್ನು,( ಅದರಲ್ಲೂ ಕೆಂಪು ಹರಿವೆ ಸೊಪ್ಪು) ತೊಳೆದು ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ...
- ಹಸಿಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಹಾಕಿ ರುಬ್ಬಿ.
- ಈ ಮಿಶ್ರಣಕ್ಕೆ ಬೇಯಿಸಿ- ಆರಿದ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಲ್ಲ, ಮೊಸರು, ಹಾಕಿ.
- ಇದಕ್ಕೊಂದು ಸಾಸಿವೆ, ಅರಿಸಿನದ ಒಗ್ಗರಣೆ ನೀಡಿ.
ಉತ್ತಮ ಆರೋಗ್ಯಕ್ಕೆ ಉತ್ತಮ ಅಡುಗೆ....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ