ಗೋದಿ ಹಿಟ್ಟು- ೨ ಕಪ್
ಪಾಲಕ್- ೨ ಕಟ್ಟು
ಜೀರಿಗೆ ಪುಡಿ ೧ ಚಮಚ
ಮೆಣಸಿನ ಪುಡಿ ೧ ಚಮಚ
ಅರಿಸಿನ ಪುಡಿ- ಚಿಟಿಕೆ
ಉಪ್ಪು ರುಚಿಗೆ
ಹಸಿಮೆಣಸು-೧
ಎಣ್ಣೆ ೨ ಚಮಚ(ಪರೋಟ ಮಾಡುವಾಗ ಇನ್ನು ಬೇಕಾಗುತ್ತದೆ.)
ಬಿಸಿ ನೀರು- ಹಿಟ್ಟು ಕಲೆಸಲು.
ಪಾಲಕ್ ಸೊಪ್ಪನ್ನು ಸ್ವಚ್ಚಗೊಳಿಸಿ. ಕತ್ತರಿಸಿ, ಹಸಿಮೆಣಸಿನ ಕಾಯಿಯೊಂದಿಗೆ ಬೇಯಿಸಿ, ಆರಿದ ಮೇಲೆ ರುಬ್ಬಿ.
ಗೋದಿ ಹಿಟ್ಟಿಗೆ ೨ ಚಮಚ ಬಿಸಿಮಾಡಿದ ಎಣ್ಣೆ ಹಾಕಿ. ನಂತರ ರುಬ್ಬಿದ ಮಿಶ್ರಣ +ಉಪ್ಪು+ಜೀರಿಗೆ ಪುಡಿ+ಅರಿಸಿನ+ ಮೆಣಸಿನ ಪುಡಿ +ಬಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ... ಉಂಡೆಗಳನ್ನಾಗಿ ಮಾಡಿ... ಲಟ್ಟಿಸಿ ಬೇಯಿಸಿ... ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ....
ಯಾವ್ದಾದ್ರೂ ಭಾಜಿ....ಜೊತೆ...ಪಾಲಕ್ ಪರೋಟ...
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ