ಟಮೇಟೋ ಕಾಯಿ- ೩-೪
ಕಡಲೇಬೀಜ (ಶೇಂಗ)- ೧ ಕಪ್
ಹಸಿಮೆಣಸಿನ ಕಾಯಿ-೩-೪
ಬೆಲ್ಲ ಸ್ವಲ್ಪ
ಎಣ್ಣೆ ೨ ಚಮಚ
ಸಾಸಿವೆ ೧/೨ ಚಮಚ
ಇಂಗು ಚಿಟಿಕೆ
ಉಪ್ಪು
ಟಮೇಟೋ ಕಾಯಿ, ಎಣ್ಣೆ ಹಾಕಿ ಹುರಿಯಿರಿ... ಅರ್ಧ ಬೆಂದಾಗ ಕಡಲೆ ಬೀಜ, ಹಸಿಮೆಣಸು ಸೇರಿಸಿ ಸ್ವಲ್ಪ ಹುರಿಯಿರಿ
ಆರಿದ ಮೇಲೆ ಈ ಹುರಿದ ಪದಾರ್ಥ ಜೊತೆಗೆ ಬೆಲ್ಲ ,ಉಪ್ಪು,ಹಾಕಿ ರುಬ್ಬಿ. ಸಾಸಿವೆ ಇಂಗಿನ ಒಗ್ಗರಣೆ... ಹಾಕಿ....
ಈ ಚಟ್ನಿ ತಾಲಿಪಿಟ್ಟು, ರೊಟ್ಟಿ, ಚಪಾತಿಗೇನೆ.....ಚೆನ್ನಾ!
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ