ಪಾವ್- ೬
ಭಾಜಿಗೆ:
ಆಲೂ- ೪-೫(ಬೇಯಿಸಿ-)
ಈರುಳ್ಳಿ ೨-೩
ನಿಂಬು-೧/೨
ಕೊತ್ತಂಬರಿ ಸೊಪ್ಪು -೪-೫ ಗಿಡ...!
ತುಪ್ಪ ಅಥವಾ ಬೆಣ್ಣೆ
ಆಲೂ ಬೇಯಿಸಿ.. ಸಿಪ್ಪೆ ತೆಗೆದು ಕಿವುಚಿ ಕೊಳ್ಳಿ. ಇದಕ್ಕೆ ಪಾವ್ ಭಾಜಿ ಮಸಾಲ ವನ್ನು ಸೇರಿಸಿ( ಮಸಾಲ ಪುಡಿ ಮಾಡುವ ವಿಧಾನ ಹೇಳುವ ತನಕ ರೆಡಿ ಮಸಾಲ ಬಳಸಿ...! ) ರುಚಿಗೆ ಉಪ್ಪು. ಹಾಕಿ
ಒಲೆಯಿಂದ ಇಳಿಸಿದ ಮೇಲೆ ಕೊತ್ತಂಬರಿ ಸೊಪ್ಪು. ಈರುಳ್ಳಿ.. ನಿಂಬೆರಸ ಸೇರಿಸಿ....
ಪಾವ್ ಅನ್ನು ಮಧ್ಯದಲ್ಲಿ ಕಟ್ ಮಾಡಿ ತುಪ್ಪ ಅಥವಾ ಬೆಣ್ಣೆ ಸವರಿ ಬಿಸಿ ಮಾಡಿ.... ಸಿದ್ದವಾದ ಭಾಜಿಯೊಂದಿಗೆ ಸವಿಯಿರಿ....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ