ಎಳೇ ಹಲಸಿನ ಕಾಯಿ- ೧
ಈರುಳ್ಳಿ- ೨
ಕರಿಬೇವು- ೨ ಎಳೆ
ಎಣ್ಣೆ- ೩ ಚಮಚ
ತೆಂಗಿನ ತುರಿ - ೧/೨ ಬಟ್ಟಲು
ನಿಂಬೆ ರಸ- ೨ ಚಮಚ
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೨ ಚಮಚ
ಈರುಳ್ಳಿ ೧ ಸಣ್ಣಗೆ ಹೆಚ್ಚಿದ್ದು
ಒಗ್ಗರಣೆಗೆ ೧ ಚಮಚ ಸಾಸುವೆ, ೨ ಹಸಿ ಮೆಣಸಿನ ಕಾಯಿ, ಅರಿಸಿನ ೧/೨ ಚಮಚ
ಎಳೆ ಹಲಸಿನ ಕಾಯಿಯ ಮುಳ್ಳು, ಮೇಣದ ಭಾಗವನ್ನು ಕತ್ತರಿಸಿ.
ನೀರಿನಲ್ಲಿ-೫ ನಿಮಿಷ ಇಡಿ.
ಆ ನೀರನ್ನು ತೆಗೆದು ಮತ್ತೆ ಬೇರೆ ನೀರು ಹಾಕಿ ಕುಕ್ಕರ್ನಲ್ಲಿ ೩ ಕೂಗು ಮಾಡಿ.
೧೫ ನಿಮಿಷ ಕಳೆದ ಮೇಲೆ ಕುಕ್ಕರ್ನಿಂದ ತೆಗೆದು ನೀರು ಬಸಿದು ಹೋಳುಗಳನ್ನು ಆರಲು ೧ ಪ್ಲೇಟ್ ನಲ್ಲಿ ಹಾಕಿ. ಚೆನ್ನಾಗಿ ಹಿಸುಕಿ.
ಹೋಳು ಎಳೆ ಎಳೆಯಾಗಿ ಬಿಟ್ಟು ಕೊಳ್ಳುತ್ತದೆ .
ಈಗ ಬಾಣಲೆಗೆ ಎಣ್ಣೆ ಹಾಕಿ ಸಾಸುವೆ ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಸಿನ ಹಾಕಿ. ಇದಕ್ಕೆ ಈರುಳ್ಳಿ ಹಾಗು ಹಿಸುಕಿಟ್ಟ ಹಲಸಿನ ಕಾಯಿಯ ಹೋಳು ,ಉಪ್ಪು , ಸಕ್ಕರೆ ಸೇರಿಸಿ.
೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ಇಳಿಸಿ, ನಿಂಬೆ ರಸ ತೆಂಗಿನ ತುರಿ ಸೇರಿಸಿ.
ಬೇಸಿಗೆಯ ಆರಂಭದಲ್ಲಿ ಹಲಸು ನೀಡುವ ಕೊಡುಗೆ ನಿಮ್ಮ ಅಡುಗೆ ಮನೆಯಲ್ಲಿ ಸಂಭ್ರಮಿಸಲಿ.
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ