ಬಾಳೆ ಕಾಯಿ (ದೊಡ್ಡದು ) - ೨
ಈರುಳ್ಳಿ- ೧
ತೆಂಗಿನ ತುರಿ ೧/೪ ಬಟ್ಟಲು
ನಿಂಬೆ ರಸ- ೨ ಚಮಚ
ಉಪ್ಪು
ಎಣ್ಣೆ- ೨ ಚಮಚ
ಕರಿ ಬೇವು- ೧ ಎಳೆ
ಸಾಸುವೆ- ೧/೨ ಚಮಚ
ಅರಿಸಿನ ೧/೨ ಚಮಚ
ಹಸಿ ಮೆಣಸಿನ ಕಾಯಿ- 2
ಬಾಳೆ ಕಾಯಿಯನ್ನು ಇಡಿಯಾಗಿಯೇ ಬೇಯಿಸಿ.
ತಣ್ಣಗಾದ ಮೇಲೆ ಸಿಪ್ಪೆ ತೆಗೆದು ತುರಿ ಮಣೆಯಲ್ಲಿ ತುರಿದು ಇಡಿ.
ಈರುಳ್ಳಿ ಸಣ್ಣಗೆ ಹೆಚ್ಚಿ.
ಎಣ್ಣೆ, ಸಾಸುವೆ ಅರಿಸಿನ, ಹಸಿಮೆಣಸಿನ ಕಾಯಿ , ಕರಿ ಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಈರುಳ್ಳಿ ಸೇರಿಸಿ ೧/೨ ಬೇಯಿಸಿ. ತುರಿದಿಟ್ಟ ಬಾಳೆ ಕಾಯಿ, ಉಪ್ಪು ಸಕ್ಕರೆ ಸೇರಿಸಿ. ೩- ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ತೆಗೆದ ಮೇಲೆ ನಿಂಬೆ ರಸ, ತೆಂಗಿನ ತುರಿ ಹಾಕಿ.
ಬಾಳೆ- ಬಲು ರುಚಿ
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ