16 ಜೂನ್ 2012
20 ಏಪ್ರಿಲ್ 2012
ಕೊಬ್ಬರಿ ಮಿಠಾಯಿ
ಕೊಬ್ಬರಿ ತುರಿ- ೨ ಕಪ್
ಸಕ್ಕರೆ- ೨ಕಪ್
ಎಲೆಕ್ಕಿ ಪುಡಿ- ೧ ಚಮಚ
ತುಪ್ಪ- ೨ ಚಮಚ
ಸಕ್ಕರೆಗೆ ಸ್ವಲ್ಪ ನೀರು( ಈ ಪ್ರಮಾಣಕ್ಕೆ ೧ ಕಪ್ ನೀರು )ಹಾಕಿ ಪಾಕ ಮಾಡಿ .
ಅಂಟು ಪಾಕ ಬಂದ ಮೇಲೆ( ಸುಮಾರು ೬-೮ ನಿಮಿಷ ಕುದಿಸಿದ ಮೇಲೆ) ಕೊಬ್ಬರಿ ಏಲಕ್ಕಿ ಪುಡಿ ಹಾಕಿ ಹೊಂದುವಂತೆ ಸೌಟಿನಲ್ಲಿ ತಿರುವಿ.
೩-೪ ನಿಮಿಷ ಹಾಗೆ ತಿರುವಿ
ತುಪ್ಪ ಸವರಿದ ಪ್ಲೇಟ್ ಗೆ ವರ್ಗಾಯಿಸಿ.
ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ.
ತೆಂಗು - ತರಾವರಿ
ಚಂದ್ರಿಕಾ ಹೆಗಡೆ
14 ಏಪ್ರಿಲ್ 2012
ಮೊಳಕೆ ಕಾಳು ಕ್ಯಾಬೇಜ್ ಪಲ್ಯ
ಮೊಳಕೆ ಕಟ್ಟಿದ ಹೆಸರು ಕಾಳು- ೧/೨ ಕಪ್
ಹೆಚ್ಚಿದ ಕ್ಯಾಬೇಜ್ - ೧/೨ ಕಪ್
ಈರುಳ್ಳಿ-೧
ಹಸಿಮೆಣಸಿನ ಕಾಯಿ- ೧
ಎಣ್ಣೆ-೧ ಚಮಚ
ಅರಿಸಿನ
ಉಪ್ಪು
ತೆಂಗಿನ ತುರಿ ಸ್ವಲ್ಪ
ನಿಂಬೆರಸ- ೧ ಚಮಚ
ಸಾಸಿವೆ- ೧/೪ ಚಮಚ
ಕರಿಬೇವು
ಎಣ್ಣೆ ,ಸಾಸಿವೆ, ಕರಿಬೇವು, ಹಸಿಮೆಣಸಿನ ಕಾಯಿ, ಅರಿಸಿನ ಹಾಕಿ ಒಗ್ಗರಣೆ ಸಿದ್ಧಮಾಡಿ. ಇದಕ್ಕೆ ಕ್ಯಾಬೇಜ್ , ಈರುಳ್ಳಿ,ಮೊಳಕೆ ಕಾಳು ಹಾಕಿ ಹುರಿದು ,ಸ್ವಲ್ಪ ನೀರು ಚುಮುಕಿಸಿ ಬೇಯಿಸಿ. ೪-೫ ನಿಮಿಷ
ಉಪ್ಪು ಹಾಕಿ-೨ ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಒಲೆಯಿಂದ ಇಳಿಸಿದ ಮೇಲೆ ನಿಂಬೆ ರಸ , ತೆಂಗಿನ ತುರಿ ಸೇರಿಸಿ.

ಹಲಸಿನ ಕಾಯಿ ಪಲ್ಯ
ಹಲಸಿನ ಕಾಯಿ ತೊಳೆ - ೧ ಬಟ್ಟಲು ( ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸಿನ ಕಾಯಿ-೨/ ಒಣ ಮೆಣಸು -2
ತೆಂಗಿನ ತುರಿ- ೧/೪ ಬಟ್ಟಲು
ನಿಂಬೆ ರಸ- ೨ ಚಮಚ
ಕರಿ ಬೇವು - ೧ ಎಳೆ
ಉಪ್ಪು
ಎಣ್ಣೆ- ೨ ಚಮಚ
ಸಾಸಿವೆ- ೧/೨ ಚಮಚ
ಅರಿಸಿನ ಚಿಟಿಕೆ,
ಹಲಸಿನ ತೊಳೆಯನ್ನು ಹೆಚ್ಚಿ ಬೇಯಿಸಿಡಿ.
ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು ಹಸಿಮೆಣಸಿನ ಕಾಯಿ,/ಒಣ ಮೆಣಸು,ಅರಿಸಿನ ಒಗ್ಗರಣೆ ಸಿದ್ಧಪಡಿಸಿ.
ಇದಕ್ಕೆ ಬೇಯಿಸಿಟ್ಟ ಹಲಸಿನ ತೊಳೆ ಹಾಕಿ ೫ ನಿಮಿಷ ಉರಿಯಲ್ಲಿಡಿ. ಉಪ್ಪು ಹಾಕಿ.
ಒಲೆಯಿಂದ ಇಳಿಸಿ ನಿಂಬೆ ರಸ ತೆಂಗಿನ ತುರಿ ಸೇರಿಸಿ.

ಸುಟ್ಟ ಬದನೆ ಭಜ್ಜಿ
ದೊಡ್ಡ ಬದನೆ ಕಾಯಿ - ೧
ಈರುಳ್ಳಿ - ೧
ತೆಂಗಿನ ತುರಿ- ೧/೨ ಬಟ್ಟಲು
ಮೊಸರು- ೧/೨ ಬಟ್ಟಲು
ಸಾಸಿವೆ - ೧/೨ ಚಮಚ,
ಎಣ್ಣೆ- ೧ ಚಮಚ
ಅರಿಸಿನ ಚಿಟಿಕೆ,
ಕರಿಬೇವು- ೧ ಎಳೆ
ಸಕ್ಕರೆ- ೧/೨ ಚಮಚ
ಮಜ್ಜಿಗೆ ಮೆಣಸು-೨
ಉಪ್ಪು
ಸುಟ್ಟ ಬದನೆ ಕಾಯಿ ಸಿಪ್ಪೆ ತೆಗೆದು ಹೆಚ್ಚಿಡಿ.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ.
ತೆಂಗಿನ ತುರಿಯನ್ನು ರುಬ್ಬಿ ಇಡಿ.
ಬದನೆ ಕಾಯಿ, ಈರುಳ್ಳಿ, ರುಬ್ಬಿದ ತೆಂಗಿನ ಕಾಯಿ ತುರಿ, ಉಪ್ಪು, ಮೊಸರು,ಸಕ್ಕರೆ ಸೇರಿಸಿ.
ಇದಕ್ಕೆ ಮಜ್ಜಿಗೆ ಮೆಣಸಿನ ಒಗ್ಗರಣೆ ಹಾಕಿ.( ಎಣ್ಣೆ, ಸಾಸಿವೆ, ಕರಿಬೇವು, ಅರಿಸಿನ )
ಬಗೆ ಬಗೆ .... ಅಡುಗೆ.....

ಮಾವಿನ ಕಾಯಿ ಭಜ್ಜಿ
ಮಾವಿನ ಕಾಯಿ -೧ ಬೇಯಿಸಿದ್ದು
ತೆಂಗಿನ ತುರಿ- ೧/೨ ಬಟ್ಟಲು
ಮೊಸರು- ೧/೨ ಬಟ್ಟಲು
ಉಪ್ಪು
ಸಕ್ಕರೆ- ೧/೨ ಚಮಚ
ಒಗ್ಗರಣೆಗೆ- ೧ ಚಮಚ ಎಣ್ಣೆ, ಒಣ ಮೆಣಸು -೧ ಸಾಸಿವೆ - ೧ಚಮಚ , ಇಂಗು
ಹಸಿಮೆಣಸಿನ ಕಾಯಿ- ೨
ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ರುಬ್ಬಿ.
ಬೇಯಿಸಿಟ್ಟುಕೊಂಡ ಮಾವಿನ ಕಾಯಿಯನ್ನು ಹಿಸುಕಿಡಿ . ಇದಕ್ಕೆ ಮೊಸರು, ರುಬ್ಬಿಟ್ಟ ಮಿಶ್ರಣ ಸಕ್ಕರೆ ಉಪ್ಪು ಸೇರಿಸಿ.
ಇದಕ್ಕೆ ಸಾಸಿವೆ , ಒಣ ಮೆಣಸು, ಇಂಗಿನ ಒಗ್ಗರಣೆ ನೀಡಿ.
ಬಿಸಿಲ ಬೇಗೆಗೆ ತಂಪು ತಂಪಾದ ಅಡುಗೆ!

ಹಲಸಿನ ಕಾಯಿ ಹುಳಿ
ಹಲಸಿನ ತೊಳೆ - ೩ ಬಟ್ಟಲು
ತೆಂಗಿನ ತುರಿ - ೧ ಬಟ್ಟಲು
ಮಜ್ಜಿಗೆ - ೧ ೧/೨ ಬಟ್ಟಲು
ಹಸಿ ಮೆಣಸಿನ ಕಾಯಿ - ೩
ಬೆಳ್ಳುಳ್ಳಿ ( ಇಷ್ಟಪಡುವದಾದರೆ) - ೫ ಎಸಳು
ಕೊತ್ತಂಬರಿ ಬೀಜ- ೧/೨ ಚಮಚ
ಸಾಸಿವೆ- ೧ ಚಮಚ
ಎಣ್ಣೆ- ೩ ಚಮಚ
ಉಪ್ಪು
ಬೆಲ್ಲ- ೧ ಚಮಚ
ಅರಿಸಿನ - ೧ಚಮಚ
ಮಾಡುವ ವಿಧಾನ :
ಹಲಸಿನ ತೊಳೆಯನ್ನು ಅರಿಸಿನ ಹಾಕಿ ಬೇಯಿಸಿ.
೧ ಚಮಚ ಎಣ್ಣೆಯಲ್ಲಿ ಹಸಿಮೆಣಸಿನ ಕಾಯಿ, ಕೊತ್ತಂಬರಿ ಬೀಜ , ಹುರಿಯಿರಿ. ಇದನ್ನು ತೆಂಗಿನ ತುರಿ ಹಸಿ ಸಾಸುವೆ ಜೊತೆ ರುಬ್ಬಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟ ತೊಳೆಯ ಜೊತೆ ಹಾಕಿ ಕುದಿಸಿ.
ಉಪ್ಪು ಸೇರಿಸಿ.
೨ ಕುದಿ ಬಂದ ಮೇಲೆ ಮಜ್ಜಿಗೆ, ಬೆಲ್ಲ ಸೇರಿಸಿ ೧ ನಿಮಿಷ ಕುದಿಸಿ .
೨ ಚಮಚ ಎಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಈ ಹುಳಿಗೆ ಸೇರಿಸಿ.
ಅಗಾಧ ರುಚಿ....!
ಚಂದ್ರಿಕಾ ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)