ಗೋದಿ ಹಿಟ್ಟು - ೨ ಕಪ್
ತುಪ್ಪ ೧/೪ ಕಪ್
ಸಕ್ಕರೆ ಪಾಕ - ೨ ಕಪ್
ಏಲಕ್ಕಿ ಮಿಶ್ರಿತ ಸಕ್ಕರೆ ಪುಡಿ- ೧ ಕಪ್
ಚಿಟಿಕೆ ಉಪ್ಪು
ಎಣ್ಣೆ ಕರಿಯಲು
ನೀರು ಹಿಟ್ಟನ್ನು ಕಲೆಸಲು
ವಿಧಾನ:
ಗೋದಿ ಹಿಟ್ಟಿಗೆ ಬಿಸಿ ಮಾಡಿದ ತುಪ್ಪವನ್ನು ಚಿಟಿಕೆ ಉಪ್ಪು ನೀರನ್ನು ಸೇರಿಸಿ ಪುರಿ ಹಿಟ್ಟಿನ ಹದಕ್ಕೆ ಕಲೆಸಿ. ಪುರಿ ಲಟ್ಟಿಸಿದ ಹಾಗೆ ಲಟ್ಟಿಸಿ ಅದರ ಮೇಲೆ ಎಣ್ಣೆ ಹಚ್ಚಿ ೪ ಪದರುಗಳನ್ನಾಗಿ ಮಡಚಿ ಸ್ವಲ್ಪ ಲಟ್ಟಿಸಿ .
ಹೀಗೆ ಎಲ್ಲವನ್ನೂ ಮಾಡಿ ಬಿಸಿ ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕದಲ್ಲಿ ಹಾಕಿ ತೆಗೆದು ಇದರ ಮೇಲೆ ಸಕ್ಕರೆ ಪುಡಿ ಉದುರಿಸಿ. ಇದನ್ನು ೧ ವಾರ ಇಡಬಹುದು .
ಸವಿಯಲ್ಲಿ ಏನಿದೆ?
.. . . . . . .
. . ........? ಸವಿಯೇ ಇದೆ.
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ