ಬೇಕಿರುವದು:
ಹೊನಗೊನೆ ಸೊಪ್ಪು - ೧ ಕಪ್
ಈರುಳ್ಳಿ -೧
ಹಸಿಮೆಣಸು -೧
ಎಣ್ಣೆ - ೨ ಚಮಚ
ತೆಂಗಿನ ತುರಿ - ೩ ಚಮಚ
ಸಾಸಿವೆ ೧/೨ ಚಮಚ
ಮಾಡುವ ವಿಧಾನ :
ಹೊನಗೊನೆ ಸೊಪ್ಪನ್ನು ಸ್ವಚ್ಛ ಮಾಡಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ . ಈರುಳ್ಳಿಯನ್ನು ಹೆಚ್ಚಿ .
ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ ಹಸಿಮೆಣಸು ಹಾಕಿ ಹುರಿಯುತ್ತಿದ್ದ ಹಾಗೆ ಈರುಳ್ಳಿ ಸೇರಿಸಿ ಹುರಿಯಿರಿ . ೨ ನಿಮಿಷದ ಮೇಲೆ ಹೊನಗೊನೆ ಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ೭ ರಿಂದ ೯ -೧೦ ನಿಮಿಷ ಬೇಯಿಸಿ. ಉಪ್ಪು ಹಾಕಿ .
ಉರಿಯಿಂದ ತೆಗೆದ ಮೇಲೆ ತೆಂಗಿನ ತುರಿ ಸೇರಿಸಿ .
ಪಲ್ಯ ಸವಿದ ಮೇಲೆ ಮಾತಾಡಿ ಅನ್ನುವಸ್ಟು ಆತ್ಮವಿಶ್ವಾಸ ಇಲ್ಲಿದೆ.
ಹೊನಗೊನೆ ಸೊಪ್ಪಿಗೆ ಸಸ್ಯಶಾಸ್ತ್ರೀಯ ಹೆಸರು sessile joyweed . ಕಣ್ಣಿನ ತೊಂದರೆಗೆ ಪ್ರಾಚೀನ ಕಾಲದಿಂದಲೂ ಇದನ್ನು ಮೂಲಿಕೆಯನ್ನಾಗಿ ಬಳಸುತ್ತಿದ್ದಾರೆ . ನೀವು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಮ್ಮ ಮಾವನ ಮನೆಯಂತಿರುವ google ಗೆ ಪ್ರಯಾಣ ಬೆಳಸಿ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ