ಬದನೆ ಕಾಯಿ - ೧
ಈರುಳ್ಳಿ- ೨
ಹಸಿಮೆಣಸು-೨
ಎಣ್ಣೆ - ೨ ಚಮಚ
ಸಾಸಿವೆ- ೧/೨ ಚಮಚ
ಅರಿಸಿನ - ೧/೪ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ- ೧/೨ ಚಮಚ
ಬದನೇಕಾಯಿ ( ದೊಡ್ಡದು) ಗ್ಯಾಸ್ ನಲ್ಲಿ ಅಥವಾ ಕೆಂಡದಲ್ಲಿ ಸುಟ್ಟಿಡಿ .
ಈರುಳ್ಳಿ ಹೆಚ್ಚಿ.
ಕಾದ ಎಣ್ಣೆಗೆ ಸಾಸಿವೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ಧಪಡಿಸಿ .
ಇದಕ್ಕೆ ಅರಿಸಿನ ಉಪ್ಪು ಸಕ್ಕರೆ ಈರುಳ್ಳಿ ಹಾಕಿ ಸ್ವಲ್ಪ ಬಿಸಿ ಮಾಡಿ . ಉರಿಯಿಂದ ತೆಗೆದ ಮೇಲೆ ಸಿಪ್ಪೆ ತೆಗೆದು ಸ್ವಚ್ಚ ಮಾಡಿದ ಬದನೆಕಾಯಿಯ ತಿರುಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಚಪಾತಿ / ದೋಸೆ / ರೊಟ್ಟಿ ಜೊತೆಗೆ.... ಇದು ಚೆನ್ನಾಗಿರುವದು .
ಅಕ್ಕಿ ರೊಟ್ಟಿಯೂ ... ಈ ಪಲ್ಯವೂ ...... ಸಾಟಿ ಯಾವುದು?
ಇದಕ್ಕೆ ಮೊಸರು ಸೇರಿಸಿ ಸೇವಿಸಬಹುದು.
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ