ಬೇಕಿರುವದು:
ಇದರ ಸಸ್ಯಶಾಸ್ತ್ರೀಯ ಹೆಸರು Tinospora cordifolia,. ಗುಡುಚಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ . ಹುಡುಕಿ google
ಅಮೃತಬಳ್ಳಿ ನಿಮ್ಮ ಮನೆಯ ಅಲಂಕಾರಿಕ ಬಳ್ಳಿಯಾಗದಿರಲಿ .... ಅಥವಾ ... ಯಾವದೋ ಡಾಕ್ಟರ್ ಇದನ್ನು ಸೇವಿಸಿ ಎನ್ನುವಾಗ ಜ್ನಾನೋದಯವಾಗದಿರಲಿ ......
 ಅಮೃತ ಬಳ್ಳಿ ಎಲೆ- ೧ ೦ 
ಕಾಳು ಮೆಣಸು- ೪ 
ಜೀರಿಗೆ- ೧/೨ ಚಮಚ 
ಮಜ್ಜಿಗೆ- ೧ ಲೋಟ 
ತೆಂಗಿನ ತುರಿ - ೧/೪ ಕಪ್ 
ಉಪ್ಪು ರುಚಿಗೆ 
ಬೆಲ್ಲ ಚೂರು 
ಎಣ್ಣೆ- ೧ ಚಮಚ 
ವಿಧಾನ:
ಅಮೃತಬಳ್ಳಿ ಎಲೆಗಳು , ಜೀರಿಗೆ, ಮೆಣಸಿನ ಕಾಳು , ಎಣ್ಣೆ ಸೇರಿಸಿ ಹುರಿದುಕೊಳ್ಳಿ . ಆರಿದ ಮೇಲೆ ಬೆಲ್ಲ, ಹುರಿದಿಟ್ಟಿರುವ  ಎಲೆ ಇತ್ಯಾದಿ , ತೆಂಗಿನ ತುರಿ ಇವುಗಳನ್ನು ಮಜ್ಜಿಗೆಯಲ್ಲಿ ರುಬ್ಬಿ. ಉಪ್ಪು ಸೇರಿಸಿ . 
ಇದರ ಸಸ್ಯಶಾಸ್ತ್ರೀಯ ಹೆಸರು Tinospora cordifolia,. ಗುಡುಚಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ . ಹುಡುಕಿ google
ಅಮೃತಬಳ್ಳಿ ನಿಮ್ಮ ಮನೆಯ ಅಲಂಕಾರಿಕ ಬಳ್ಳಿಯಾಗದಿರಲಿ .... ಅಥವಾ ... ಯಾವದೋ ಡಾಕ್ಟರ್ ಇದನ್ನು ಸೇವಿಸಿ ಎನ್ನುವಾಗ ಜ್ನಾನೋದಯವಾಗದಿರಲಿ ......
     ಸವಿಯ ಸೊಬಗಿನ ಒಡೆಯರು ನೀವೆ ಕಣ್ರೀ ...... 
ಚಂದ್ರಿಕಾ ಹೆಗಡೆ 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ