ಅಗತ್ಯ:
ಮಜ್ಜಿಗೆ- ೧ ಲೋಟ
ಉಪ್ಪು ರುಚಿಗೆ ತಕ್ಕಸ್ಟು
ಜೀರಿಗೆ, ಬೆಳ್ಳುಳ್ಳಿ , ಶುಂಟಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಎಲ್ಲವನ್ನು ಸೇರಿಸಿ ಮಾಡಿದ ಪೇಸ್ಟ್ - ೧ ಚಮಚ < ಇನ್ನು ರುಚಿಗೆ... ಕಾಳು ಮೆಣಸಿನ ಪುಡಿ ಹಾಕಿ...>
ಚಿಟಿಕೆ ಸಕ್ಕರೆ,
ನಿಂಬೆ ರಸ ೨ ಚಮಚ
ಮಜ್ಜಿಗೆ ೧ ಲೋಟಕ್ಕೆ ಇನ್ನು ೧ ಲೋಟ ನೀರು ಸೇರಿಸಿ, ಮಸಾಲ ಪೇಸ್ಟ್ < ಮೇಲೆ ಹೇಳಿದ್ದು > ಹಾಕಿ, ಉಪ್ಪು ಸಕ್ಕರೆ
ಸೇರಿಸಿ. ರುಚಿ ಮಸಾಲ ಮಜ್ಜಿಗೆ .....
ಸವಿ ಸವಿ ಸಮಯ....
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ