ಅಗತ್ಯ:
ನೆನಸಿದ ಮೆಂತೆ ೧/೪ ಬಟ್ಟಲು
ಬೆಲ್ಲ- ರುಚಿಗೆ
ಚಿಟಿಕೆ ಉಪ್ಪು
ಏಲಕ್ಕಿ
ಗೀರ್ರ್ರ್ :
ಮಿಕ್ಸಿ ಜಾರಿನಲ್ಲಿ ಮೆಂತೆ ನೀರು ಹಾಕಿ ತರಿ ತರಿಯಾಗಿ ರುಬ್ಬಿ . ಪಾತ್ರೆಗೆ ಹಾಕಿ ಹೆಚ್ಚಿಗೆ ನೀರು ಸೇರಿಸಿ ಬೆಲ್ಲ ಏಲಕ್ಕಿ ಪುಡಿ ಚಿಟಿಕೆ ಉಪ್ಪು ಹಾಕಿ .....
ಇದರಲ್ಲೇ ಇನ್ನೊಂದು ವಿಧಾನ: ಮೆಂತೆಯನ್ನು ಬೇಯಿಸಿ ರುಬ್ಬಿ ಬೆಲ್ಲ ಏಲಕ್ಕಿ ಉಪ್ಪು ಹಾಕಿ ಮಾಡಬಹುದು. ಈ ವಿಧಾನದಲ್ಲಿ ಮೆಂತೆಯ ಕಹಿ ರುಚಿ ಸಿಗುವದಿಲ್ಲ...
ಈ ಪಾನೀಯ ಕೂಡ ಆಯಾಸ ಪರಿಹಾರಕ್ಕಾಗಿ ಮಲೆನಾಡಿನಲ್ಲಿ ಬೇಸಿಗೆಯ ಸಮಯದಲ್ಲಿ , ಸದಾ ಸಿದ್ದ ಮಾಡುತ್ತಿದ್ದ ಜನಪದೀಯ ಪಾನೀಯ ಎನ್ನಬಹುದು....
ರಸವೆ ನಿನಗಿದೋ ಧನ್ಯವಾದ!
ಕೂಲ್
ಚಂದ್ರಿಕಾ ಹೆಗಡೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ