ಅಗತ್ಯ...:
ಬೇಯಿಸಿದ ಆಲೂ ೫-೬
ಈರುಳ್ಳಿ ೨-೩
ಸ್ವಲ್ಪ ತೆಂಗಿನ ತುರಿ
ಕರಿಬೇವು ೫-೬ ಎಲೆಗಳು
ಹಸಿಮೆಣಸು ೨-3
ಅರಿಸಿನ, ನಿಂಬೆರಸ , ಒಗ್ಗರಣೆಗೆ ಸಾಸಿವೆ, ಎಣ್ಣೆ, ರುಚಿಗೆ ಅಗತ್ಯದ ಉಪ್ಪು.
ಸರಿ ತಯಾರಾ?
ಬೇಯಿಸಿಟ್ಟುಕೊಂಡ ಆಲೂಗಳನ್ನು ಚೆನ್ನಾಗಿ ಹಿಸುಕಬೇಕು.
ಈರುಳ್ಳಿಗಳನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ
ಬಾಣಲೆಗೆ ಸ್ವಲ್ಪ ಎಣ್ಣೆ , ಸಾಸಿವೆ, ಚಿಟಪಟ ಆದಮೇಲೆ ಹಸಿಮೆಣಸು ಕರಿಬೇವು ಅರಿಸಿನ ಹಾಕಿ.
ತತ್ ಕ್ಷಣ ಈರುಳ್ಳಿಯನ್ನು ಹಾಕಿ ಬಾಡಿಸಿ.
ಆಲೂ ಮಿಕ್ಸ್ ಹಾಕಿ ಕೈಯಾಡಿಸಿ .
ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ . ತೆಂಗಿನ ತುರಿ ಸೇರಿಸಿ.
( ಇದಕ್ಕೆ ನೀರು ಹಾಕದೆ ಇದ್ದರೆ ಪಲ್ಯದ ತರಹ :ನೀರು ಹಾಕಿದರೆ ಬಾಜಿ ತರಹ ಬಳಸಬಹುದು )
ಸ್ವಲ್ಪ ನೀರು ಸೇರಿಸಿ . ಕುದಿಸಿ.
ಒಲೆಯ ಮೇಲಿಂದ ಇಳಿಸಿದ ಮೇಲೆ ನಿಂಬೆ ರಸ ಸೇರಿಸಿ.
ಇದನ್ನು ಚಪಾತಿ, ರೊಟ್ಟಿ, ದೋಸೆಯ ಜೊತೆ ಬಳಸಬಹುದು.
ಇದನ್ನು ನಾನು ಚಪಾತಿಯ ಜೊತೆ ಮಾಡಿದ್ದೆ.
ಸದ್ಭಾವದಿಂದ ....
ಚಂದ್ರಿಕಾ ಹೆಗಡೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ