ಅಕ್ಕಿ ತರಿ ಮಸಾಲಾ ಉಪ್ಪಿಟ್ಟು
ಅಗತ್ಯ:
ಅಕ್ಕಿ ತರಿ- 2 ಬೌಲ್
ಈರುಳ್ಳಿ- 2
ಹಸಿ ಮೆಣಸು -2
ಕರಿಬೇವು
ಸಾಂಬಾರ್ ಪುಡಿ-1 ಚಮಚ
ಮೆಣಸಿನ ಪುಡಿ- 1 ಚಮಚ
1ಬೆಲ್ಲ - 1/2 ಚಮಚ ( ಜೋನಿ ಬೆಲ್ಲ)
ಹುಳಿಸೆ ರಸ- 1/2 ಚಮಚ
ಎಣ್ಣೆ- 4 ಚಮಚ
ಸಾಸಿವೆ- 1 ಚಮಚ
ಆರಿಸಿನ ಪುಡಿ - 1/2 ಚಮಚ
ತೆಂಗಿನ ತುರಿ - 1 ಬೌಲ್
ಉಪ್ಪು ರುಚಿಗೆ ತಕ್ಕಸ್ಟು .
ಮಾಡುವ ವಿಧಾನ :
ಅಗತ್ಯ:
ಅಕ್ಕಿ ತರಿ- 2 ಬೌಲ್
ಈರುಳ್ಳಿ- 2
ಹಸಿ ಮೆಣಸು -2
ಕರಿಬೇವು
ಸಾಂಬಾರ್ ಪುಡಿ-1 ಚಮಚ
ಮೆಣಸಿನ ಪುಡಿ- 1 ಚಮಚ
1ಬೆಲ್ಲ - 1/2 ಚಮಚ ( ಜೋನಿ ಬೆಲ್ಲ)
ಹುಳಿಸೆ ರಸ- 1/2 ಚಮಚ
ಎಣ್ಣೆ- 4 ಚಮಚ
ಸಾಸಿವೆ- 1 ಚಮಚ
ಆರಿಸಿನ ಪುಡಿ - 1/2 ಚಮಚ
ತೆಂಗಿನ ತುರಿ - 1 ಬೌಲ್
ಉಪ್ಪು ರುಚಿಗೆ ತಕ್ಕಸ್ಟು .
ಮಾಡುವ ವಿಧಾನ :
- ಅಕ್ಕಿ ತರಿಯನ್ನುಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ. ಎಣ್ಣೆ ಹಾಕದೆಯೇ!
- 5 ಬೌಲ್ ನೀರನ್ನು ಕುದಿಸಿಟ್ಟುಕೊಳ್ಳಿ .
- ತೆಂಗಿನ ತುರಿ, ಸಾಂಬಾರ್ ಪುಡಿ , ಬೆಲ್ಲ, ಅರಿಸಿನ , ಹುಳಿಸೆ ರಸ, ಸೇರಿಸಿ ರುಬ್ಬಿಡಿ .
- ಈರುಳ್ಳಿ, ಹಸಿಮೆಣಸನ್ನು ಹೆಚ್ಚಿ.
- ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸು ಹಾಕಿ ಒಗ್ಗರಣೆ ಮಾಡಿ , ಕುದಿಯುತ್ತಿರುವ ನೀರನ್ನು ಸೇರಿಸಿ- ಅಗತ್ಯ ಉಪ್ಪಿನೊಂದಿಗೆ.
- ಇದಕ್ಕೆ ರುಬ್ಬಿಟ್ಟ ಮಿಶ್ರಣ ಸೇರಿಸಿ- 1 ನಿಮಿಷ ಕುದಿಯಲು ಬಿಡಿ.
- ನಂತರ ಅಕ್ಕಿ ತರಿಯನ್ನು ಗಂಟಾಗದಂತೆ ಹಾಕಿ . ಉರಿಯನ್ನು ಸಣ್ಣಗೆ ಮಾಡಿ 5 ರಿಂದ- 7 ನಿಮಿಷ ಸಣ್ಣ ಉರಿಯಲ್ಲೇ ಇಡಿ.
ತಡವೇಕೆ ... ತಗೊಳ್ಳಿ ಎಂತೀರೋ ... ನಾನೇ ತಿಂತೀನಿ ಎಂತೀರೋ.... ಯುವರ್ ಚಾಯ್ಸ್ .....:)
ರಜದಲ್ಲೇ ಬ್ಲಾಗ್ ಪ್ರವೇಶಿಸಲು ಸುಸಮಯ ಎಂಬ ಜ್ಞಾನೋದಯದಲ್ಲಿ ..
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ