ಅನ್ನ- ೧ಕಪ್
ಮೊಸರು-೩/೪ ಕಪ್
ಬಾಳಕ ( ಸಂಡಿಗೆ ಮೆಣಸು )- ೨
ಒಗ್ಗರಣೆಗೆ- ೧ ಚಮಚ ಸಾಸುವೆ, ಎಣ್ಣೆ
ಉಪ್ಪು
ಸಕ್ಕರೆ-೧ /೪ ಚಮಚ
ಅನ್ನ, ಮೊಸರು, ಉಪ್ಪು, ಸಕ್ಕರೆ ಸೇರಿಸಿ.
ಎಣ್ಣೆಗೆ ಸಾಸುವೆ, ಸಂಡಿಗೆ ಮೆಣಸು ಹಾಕಿ ಹುರಿದು , ಮೊಸರು ಸೇರಿಸಿತ್ತ ಅನ್ನಕ್ಕೆ ಒಗ್ಗರಣೆ ಹಾಕಿ .
ಸರಳ.... ಸ್ವಾದಿಷ್ಟ ... ಅದೇ..... " ಮನೆಯ ಶಕ್ತಿ"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ